ಅಲ್ಟ್ರಾಸೌಂಡ್ ಸ್ಕ್ಯಾನ್

ಅಲ್ಟ್ರಾಸೌಂಡ್ ಸ್ಕ್ಯಾನ್ ವಿಭಾಗ

ಫಲವತ್ತತೆ ತಜ್ಞರು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲು ರೋಗಿಗಳಿಗೆ ಸಲಹೆ ನೀಡುತ್ತಾರೆ.ಅಂಡಾಶಯದ ಪರಿಸ್ಥಿತಿ, ಚಿಕಿತ್ಸೆಗೆ  ಅದರಪ್ರತಿಕ್ರಿಯೆ,ಗರ್ಭಾವಸ್ಥೆಯನ್ನು ಗುರುತಿಸಲು, ಗರ್ಭಕೋಶ, ಕೊಳವೆಗಳು, ಅಂಡಾಶಯಗಳಂತಹ ಆಂತರಿಕ ಅಂಗಗಳಲ್ಲಿ ವೈಪರೀತ್ಯಗಳನ್ನು ವೀಕ್ಷಿಸಲು ಸಲಹೆ ನೀಡುತ್ತಾರೆ. ರೋಗಿಗಳಲ್ಲಿ ಬೆಳವಣಿಗೆಯ ಪ್ರಗತಿಯನ್ನು ಪತ್ತೆಹಚ್ಚಲು ಇದನ್ನು ಬಳಸಲಾಗುತ್ತದೆ.